Thursday, 17 October 2013



ಆರ್ಟಿಕಲೋಪಿಡಿಯನ್ಸ್
ಕೇಳಿರಿ ಎಲ್ಲರೂ ಸೃಷ್ಠಿಸಿದೆವು ನಾವು ಒಂದು ಬ್ಲಾಗು
ಆರ್ಟಿಕಲೋಪಿಡಿಯನ್ಸ್ ಎಂಬ ಹೆಸರೇ ಅದಕ್ಕೆ ಸೊಬಗು
ಅದರಲ್ಲಿ ಇರುವುದು 6 ಜನರ ಒಂದು ಗುಂಪು
6 ಜನರ ಗುಂಪಿನ ಹೆಸರೇ ಆರ್ಟಿಕಲೋಪಿಡಿಯನ್ಸು

ನವ ನವೀನದಿಂದ ದಿವ್ಯವಾಗಿ ಶುರುವಾಯಿತು ಈ ಬ್ಲಾಗು
ಚೇತನಗೊಂಡು ಸ್ವಾತಿ ನಕ್ಷತ್ರದಂತೆ ಬೆಳಗಲಿ ಈ ಬ್ಲಾಗು
ಅಯ್ಯೋ ಮರೆತೆವೆ ನಾವು ರಾಹುಲ್ ಮತ್ತು ಹರೀಶ್ ನನ್ನು
ಅವರಿಲ್ಲದೆ ಪೂರ್ಣಗೊಳ್ಳುವುದೆ ಈ ನಮ್ಮ ಬ್ಲಾಗು



2 comments: